Aldis lamp
ನಾಮವಾಚಕ

ಆಲ್ಡಿಸ್‍ ದೀಪ; ಮುಖ್ಯವಾಗಿ ಹಡಗುಗಳಿಂದಲೂ ವಿಮಾನಗಳಿಂದಲೂ ಮೋರ್ಸ್‍ ಸಂಕೇತಗಳ ಮೂಲಕ ಸಂದೇಶಗಳನ್ನು ಕಳಿಸಲು ಬಳಸುವ ಕೈದೀಪ.